Write For Us

Nee Nannavale Lyrical | Theertharoopa Thandeyavarige | Nihar Mukesh | Rachana Inder | R Jagannatha

E-Commerce Solutions SEO Solutions Marketing Solutions
16 Views
Published
Nee Nannavale Lyrical | Theertharoopa Thandeyavarige | Nihar Mukesh | Rachana Inder | R Jagannatha

ಕಿರುನಗೆಯೇ ಸ್ವಂತ ಆಗಿದೆ ಪಯಣ ಶುರು ಆಗಿದೆ
ಬಡಿತ ಎಲ್ಲೆಲ್ಲೋ ಓಡಿದೆ ಗೊತ್ತು ಗುರಿ ಇಲ್ಲದೆ
ಸಂಚಾರಿ ಆದನು ಸೆರೆ ಮಿಂಚಂತ ಅಪ್ಸರೆ
ಅವಳೊಂತರ ವರ್ಣಮಾಲೆ ಪ್ರೀತಿಯ ಶಾಲೆ
ಈ ಭುವಿಯಾ ಸುತ್ತಾಡಿದೆ ನಾನು ನಿನ್ನ ಕಣ್ಣಲೇ
ಆ ಕವಿಯಾ ಸಾಲೊಂದು ನಿನಗೆ ತಂದು ಮುಡಿಸಲೇ..
ನೀ ನನ್ನವಳೇ ಎಷ್ಟೇ ನೋಡಿದರು ಇನ್ನು ಮುಗಿಯುತಿಲ್ಲ
ನೀ ನನ್ನವಳೇ ಆ ಚಂದ್ರ ಕೇಳಿದನು ನಿನ್ನ ಬೆಳಕು ಸಾಲ
ನೀ ನನ್ನವಳೇ ನಿನ್ನ ಬಿಟ್ಟು ನಂಗೆ ಬೇರೆ ಯಾರು ಕಾಣುತಿಲ್ಲ
ನೀ ನನ್ನವಳೇ ಈ ಹೃದಯದಲ್ಲಿ ನೀ ಮುಗಿಯದಂತ ಕಾಲ
Category
सितारे - Stars
Tags
Theertharoopa Thandeyavarige movie song, Nihar Mukesh, Rachana Inder
Sign in or sign up to post comments.
Be the first to comment