Write For Us

Maruti Suzuki Super Carry:ಶಕ್ತಿಶಾಲಿ ಮಿನಿ ಟ್ರಕ್ ಜಸ್ಪ್ರೀತ್ ತನ್ನ ಫ್ಲೀಟ್ ಅನ್ನು ಬೆಳೆಸಲು ಸಹಾಯಮಾಡಿತು|Full S

E-Commerce Solutions SEO Solutions Marketing Solutions
168 Views
Published
ಬಟಿಂಡಾದಜಸ್ಪ್ರೀತ್ಅವರುತಮ್ಮಮೊದಲಶಕ್ತಿಶಾಲಿಮಿನಿ-ಟ್ರಕ್, ಮಾರುತಿಸುಜುಕಿಸೂಪರ್ಕ್ಯಾರಿ ಯನ್ನು ಖರೀದಿಸುವ ಮೂಲಕ ತಮ್ಮ ಯಶಸ್ಸಿನಪಯಣಕ್ಕೆ ನಾಂದಿ ಹಾಡಿದರು. ಈ ಮಿನಿ-ಟ್ರಕ್ಅವರಿಗೆ ಅವರ ವ್ಯಾಪಾರದಲ್ಲಿವಿಶ್ವಾಸಾರ್ಹಮತ್ತುಶಕ್ತಿಶಾಲಿ ಸಂಗಾತಿಯಾಯಿತು, ಅಲ್ಲದೇ ಅವರುದೊಡ್ಡಮನೆಗೆಸ್ಥಳಾಂತರಿಸಲು ಹಾಗೂ ಅವರಮಗಳಿಗೆಉತ್ತಮಶಿಕ್ಷಣವನ್ನುನೀಡಲುಈ ಮನಿ ಟ್ರಕ್ ಅವರಿಗೆ ಸಹಕಾರಿಯಾಯಿತು. ಇಂದುಅವರುನಾಲ್ಕುಮಾರುತಿಸುಜುಕಿಸೂಪರ್ಕ್ಯಾರಿಮಿನಿ-ಟ್ರಕ್ಗಳಹೆಮ್ಮೆಯಮಾಲೀಕರಾಗಿದ್ದಾರೆ. ಒಂದು ವಾಹನದ ಚಾಲಕ ಹಾಗೂ ಮಾಲೀಕರಾಗುವುದರಿಂದಹಿಡಿದುಇಂದು ಅನೇಕ ವಾಹನಗಳ ಮಾಲೀಕರಾಗುವವರೆಗೆ, ಶಕ್ತಿಶಾಲಿ ಮತ್ತುವಿಶ್ವಾಸಾರ್ಹಸಂಗಾತಿ ನಿಮ್ಮ ಬಳಿ ಇರುವಾಗ ನಿಮ್ಮಿಂದ ಯಶಸ್ಸುತುಂಬಾದೂರವಿರಲು ಸಾಧ್ಯವೇ ಇಲ್ಲ ಎಂಬುದಕ್ಕೆಈರೂಪಾಂತರದಕಥೆಯೇಸಾಕ್ಷಿಯಾಗಿದೆ.
#MarutiSuzukiSuperCarry #TarakkikiDumdaarKahaniyan #Dumdaarminitruck #MarutiSuzukiCommercial #SuperCarry #Minitruck #LightCommercialvehicle #LCV #TarakkiAapkiSaathHamara Kannad

- Branded Content -
Category
तकनीक - Tech
Tags
#MarutiSuzukiSuperCarry, #TarakkikiDumdaarKahaniyan, #Dumdaarminitruck
Sign in or sign up to post comments.
Be the first to comment