Write For Us

ಮುದ್ದು ಗುಮ್ಮ ಮುದ್ದು ಗುಮ್ಮ ನೀನೇನೆ | ಸಿದ್ ಶ್ರೀರಾಮ್ | KARAVALI | Prajwal Devraj, Sampada |Sachin Basrur

E-Commerce Solutions SEO Solutions Marketing Solutions
34 Views
Published
Muddu Gumma Lyrical Song | KARAVALI | Sid Sriram | Raj B Shetty | Prajwal Devraj | Sachin Basrur

#sidsriram #rajbshetty #prajwaldevraj #sachinbasrur #kannada #song #sampada

ಮೊದಲ ದಿನವೆ
ಮರುಳು ಹಿಡಿಸಿದೆ ಹೇಗೆ
ಕೊನೆಯವರೆಗು
ವಾಸಿಯಾಗದ ಹಾಗೆ........
ನಾ ಖಾಲಿ ಇರುವೆ ಕಾಯೊ ಕೆಲಸ ನೀ ನೀಡು
ನೀ ನನ್ನ ಮನೆಯ
ತುಳಸಿ ಗಿಡವ ಕಾಪಾಡು.......
ಮುದ್ದು ಗುಮ್ಮಮುದ್ದು ಗುಮ್ಮ ನೀನೇನೆ
ಮುದ್ದು ಮಾಡುವಾಸೆ ನಂಗೆ ನಿನ್ನನ್ನೆ
ಮುದ್ದು ಗುಮ್ಮ ಮುದ್ದು ಗುಮ್ಮನೀನೇನೆ
ಸದ್ದು ಮಾಡದೇನೆ ಕದ್ದು ಹೋದೆ ನನ್ನನ್ನೆ........
Category
सितारे - Stars
Tags
ಮುದ್ದು ಗುಮ್ಮ ಮುದ್ದು ಗುಮ್ಮನೀನೇನೆ, ಮುದ್ದು ಗುಮ್ಮ, Karavali Movie Song
Sign in or sign up to post comments.
Be the first to comment