Write For Us

ಭುವನ ಗಗನ ಸೇರೋ ಕ್ಷಣ ಈ ಮಧುರ ಮಿಲನ | Pramod| Rachel | Gummneni Vijay | Gireesh.M #BhuvanamGaganam

E-Commerce Solutions SEO Solutions Marketing Solutions
17 Views
Published
To Listen On Your Favourite Music Streaming Platform
♪ Wynk Music : https://tinyurl.com/2p89dbb2
♪ Spotify : https://tinyurl.com/mrx9u67j
♪ Jiosaavn : https://tinyurl.com/yd8wbxbt
♪ Hungama : https://tinyurl.com/ye3ah7vu
♪ Amazon : https://tinyurl.com/473z8umy
♪ Gaana : https://tinyurl.com/kv4j5k9h
♪ Apple Music : https://tinyurl.com/3v5vcb82
♪ Youtube Music : https://tinyurl.com/5n964hpp
-------------------------------
ಭುವನ ಗಗನ ಸೇರೋ ಕ್ಷಣ ಈ ಮಧುರ ಮಿಲನ ನಿನ್ನಲೇನಾ...
ಕನಸೇ ಕಾಣೋ ಆ ಕನಸಿನಲ್ಲೂ
ಗಮನ ಸೆಳೆವ ಮೊಗವು ನಿನದೇನ
ನನ್ನೊಳಗೇಕೇ ಈ ಸಂಚಲನ ?
ಎದೆಯಲಿ ಭಾವೋತ್ಖನನ !
ಮರಣವೆ ಇರದ ಜನನ …

ಮನಸಾರೆ ಮನಸಾರೆ ಈ ಪ್ರೀತಿ ಧಾರೆ
ನಿನಗಾಗಿ ನಾ ತಂದೆ ನಿನ್ನ ಪ್ರೀತಿ ಕರೆಗೆ
ಮನಸಾರೆ ಮನಸಾರೆ ಎಂದೆಂದು ಇರುವೆ ನಿನ್ನಲೇ
------------------ಬಿ.ಜಿ.ಎಮ್------------------
ಸಂತೋಷವೆಲ್ಲಾ ನನ್ನ ಅಪ್ಪೋ ಹಾಗೆ
ನಿನ್ನ ಅಪ್ಪುವಾಗ ನನಗನಿಸಿದೆ
ಸದ್ದಿಲ್ಲದೇನೆ ಎದೆಯಾಳದಲ್ಲಿ
ಪುಟ್ಟ-ಪುಟ್ಟ ಆಸೆ ಆವರಿಸಿದೆ
ಕಡಲಂತೆ ನಾ ಅಲೆಯಂತೆ ನೀ...
ಜೊತೆ ಜೊತೆಗೆ ಸಾಗೋಣ....
ಕೊನೆವರೆಗಿರಲೀ ಪಯಣ..

ಹಾಯದ ಅನುಭೂತಿ ನನಗೇನೋ ಹೊಸತು
ಬೇರೇನು ಬೇಕಿಲ್ಲಾ ನನಗೆ ನಿನ್ನ ಹೊರತು
ಇರುವೆ ನಾ ನಿನ್ನಲ್ಲೇ ಎಂದೆಂದು ಎಲ್ಲಾವ ಮರೆತು
------------------ಬಿ.ಜಿ.ಎಮ್------------------
ತಂಗಾಳಿಗಿಂದು ಆಘಾತವೂಂದು
ನಿನ್ನ ಸೋಕಿದಾಗ ಎಕೋ ಆದಂತಿದೆ …
ಬಡಪಾಯಿ ಹೃದಯ ತಂಗಾಳಿಯಂತೆ
ನಿನ್ನನ್ನು ಸೇರೋ ಹಠವ ಮಾಡುತ್ತಿದೆ
ಹಗಲು-ಇರುಳು ನಿನದೆ ಅಮಲು
ಮರೆಯುವೆ ಜಗವ ನೀನಿರಲೂ.............
ಸಡಗರವೇ ನೀ ಸಿಗಲು…

ಮನಸಾರೆ ಮನಸಾರೆ ಈ ಪ್ರೀತಿಧಾರೆ
ತಾನಾಗಿ ಹಾಯಾಗಿ ಬಂತು ನಿನ್ನ ಕರೆಗೆ
ಮನಸಾರೆ ಮನಸಾರೆ ಎಂದೆಂದು ಇರುವೆ ನಿನ್ನಲೇ
Category
सितारे - Stars
Sign in or sign up to post comments.
Be the first to comment