Presenting the #NINGANNAI (Promotional song) third Video Song Sung By #NaveenSajju From the Movie #LoNaveena Starring Naveen Sajju, Varsha Giridhar, Prakash Thuminadu, Apoorva Shri & Others., Exclusively only On Anand Audio Official Youtube Channel..!!!
#ಲೋನವೀನ #lonaveena #bachelorsAnthem #naveensajju #Ningannai #konane #Kaitholkand #videosong #naveensajju #varsha #Abhijaggesh #trend #viral #Mandya #anandaudio #kanndamovies #kannadanewsongs #kannadafilm #folksong
----------------------------------------------------------
Lyrics
ಲೋ ನಿಂಗಣ್ಣಾ….
ಬೋಳ್ ತಲೆಗೆ ಎಣ್ಣೆ ಯಾಕೆ ವಯ್ಸ್ ಆದ್ಮೇಲೆ ಮದ್ವೆ ಯಾಕೆ ಅಂತಾ
ಎಲ್ರೂ ಆಡ್ಕತರೆ ಕಲಾ ….. ಮೊದ್ಲು ಮದ್ವೆ ಊಟ ಹಾಕ್ಸೋ ಮೂದೇವಿ.
ನಿಂಗಣ್ಣೋಯ್ ಓಯ್ ನಿಂಗಣ್ಣೋಯ್ ನಿಂಗಣ್ಣೋಯ್ ಓಯ್ ನಿಂಗಣ್ಣೋಯ್
ಬೋಳ್ ತಲೆಗೆ ಎಣ್ಣೆ ಯಾಕೆ, ಹೊತ್ತೋದ್ಮೇಲ್ ಹಿಟ್ಯಾಕೆ, ವಯಸ್ಸಾದ್ಮೇಲ್ ಮದ್ವೆಯಾಕಂತ ಊರೌರೆಲ್ಲಾ ಆಡ್ಕತರೆ ನಿಂಗಣ್ಣೋಯ್ ಓಯ್ ನಿಂಗಣ್ಣೋಯ್
ನಿನ್ ಜೊತೆಯವರ್ಗೆಲ್ಲಾ ಮದ್ವೆಯಾಗಿ ಮೂರ್ ಮೂರ್ ಮಕ್ಕಳ್ ಮಾಡ್ಕಂದ್ ಆಟಾಡ್ಸಕಂಡ್ ಕುಂತಿದ್ರೆ ನೋಡ್ಕ ನೋಡ್ಕ ಸುಮ್ನಿದ್ಯಲ್ಲೋ ನಿಂಗಣ್ಣೋಯ್‌ಓಯ್ ನಿಂಗಣ್ಣೋಯ್
ಧನುರ್ಮಾಸ ಮುಗಿದೋಯ್ತು ಆಷಾಡನೂ ಕಳೆದೊಯ್ತು ದೀಪಾವಾಳಿ ಶುರುವಾಯ್ತು ಚಂದ್ರಿನೋ, ಸುಂದ್ರಿನೋ, ಕೆಂಚಿನೋ, ಕರ್ಗಿನೋ ಕುಳ್ಳಿನೋ ಮಳ್ಳಿನೋ ಸಿಕ್ಕದೊಂದ್ ನೋಡ್ಕಂಡ್ ಗಂಟಾಕೋ….
ನೊಚ್ಚಗೆ ಬಿಸ್‌ನೀರ್ ಉಯ್ಯಕಂಡ್ ಬೆಚ್ಚಗೆ ಹೆಡ್ತಿ ಜೊತೇಲಿ ಎರಡ್ ದಿಸ ಕಳೆದ್ ನೋಡು ಅದ್ಯೇ ಕಲಾ ನಿಂಗಣ್ಣ ಜೀವನ.
ನೀ ಮದ್ವೆ ಆಗುದ್ಯಾವಾಗ ನಿಂಗಣ್ಣೋಯ್ , ನೀ ಶೋಭನಾ ಮಾಡ್ಕೋದ್ಯಾವಾಗ ನಿಂಗಣ್ಣೋಯ್
ನಿನ್ ಮಕ್ಕಳು ಅಪ್ಪಾ ಅನ್ನುದ್ ಯಾವಾಗ ನಿಂಗಣ್ಣೋಯ್
ಹೇಳಣ್ಣ, ನಿಂಗಣ್ಣೋಯ್ ಅಯ್ಯೋ ಹೇಳಣ್ಣಾ ಹೇಳಣ್ಣ, ಹೇಳಣ್ಣ, ಎದ್ ಹೇಳಣ್ಣೋಯ್ ,
ಣೋಯ್ ಣೋಯ್ ಣೋಯ್ ಣೋಣಯ್ ಣೋಣಯ್ ||
ಣೋಯ್ ಣೋಯ್ ಣೋಯ್ ಣೋಣಯ್ ಣೋಯ್ ನಿಂಗಣ್ಣೋ…
ಒಳ್ಳೆ ಬ್ರೋಕರ್ಗಾದ್ರು ಹೇಳ್ಲಾ ಜಲ್ದಿ ಮದ್ವೆ ಮಾಡಿಸ್ತಾನೆ
ಹಾಂಂಂ ಒಂದಾ, ಎರಡಾ, ಮೂರಾ,,,, ಮುನ್ನೂರ್ ನೋಡ್ಕಂದ್ ಬಂದವ್ನೇ…
ಹಾಂಂಂಂಂಂಂ……… ||
ಹೇಳ್ತಿನಿ ಕೇಳಣ್ಣೈ ….
ದುಡ್ಡ ಕೊಟ್ಟು ಕೊಟ್ಟು ಕೊಟ್ಟು ಕೊಟ್ಟು ಜೇಬು ಖಾಲಿ ಆಗೋಯ್ತು
ಊರ ಸುತ್ತಿ ಸುತ್ತಿ ಸುತ್ತಿ ಸುತ್ತಿ ಸುತ್ತಿ ಸುತ್ತಿ ಚಪ್ಪಲಿ ಸಮ್ದೋಯ್ತು
ಇಸ್ತ್ರಿ ತಿಕ್ಕಿ ತಿಕ್ಕಿ ತಿಕ್ಕಿ ತಿಕ್ಕಿ ತಿಕ್ಕಿ ಬಟ್ಟೆ ಮಸ್ದೊಯ್ತು
ಹೋಗ್ದೆ ಇರೋ ಊರಿಲ್ಲ , ತಿರುಗ್ದೆ ಇರೋ ಕೇರಿ ಇಲ್ಲ
ನುಗ್ದೆ ಇರೋ ಮನೆ ಇಲ್ಲ , ನೋಡ್ದೆ ಇರೋ ಹೆಣ್ಣಿಲ್ಲ ಓ ………………
ಏ ಕೂಸೆ ಗಂಡನ್ ಕಡೆಯವರ್ ಬತ್ತಾವ್ರೆ ….
ಓ ಬನ್ನಿ.. ಬನ್ನೀ. ಈಗ್ ಬಂದ್ರಿಯಾ..
ಮನೆ ಒಳಗ್ ಕೂರ್ಸಿ, ಹೆಣ್ ಕರೆದ್ ತೋರ್ಸಿ, ಬಾಳೆಣ್ ಬಿಸ್ಕೆಟ್ ತಿನ್ಸಿ
ಗಂಡ್ ವಾದ್ ಮೇಲೆ …. ಓಓಓಓಓಓಓ
ಗಂಡೇನ್ ಮಾಡದು? ಗೌರ್ಮೆಂಟ್ ಕೆಲ್ಸವಾ?
ಸಂಬಳ ಎಷ್ಟು? ಸ್ವಂತ ಮನೆಯಾ ?
ಅಯ್ಯೋ ಋಣ ಸಂಬಂಧ ಇದ್ರೆ ಯಾರ್ ತಾನೆ ತಪ್ಸುಕ್ಕಾದ್ದು ಬುಡಿ , ಹೇಳ್ ಕಳಿಸ್ತೀಮಿ…
ಹೇಳ್ ಕಳಿಸ್ತೀಮಿ… ಹೇಳ್ ಕಳಿಸ್ತೀಮಿ… ಹೇಳ್ ಕಳಿಸ್ತೀಮಿ…
ಅಪ್ಪ ಒಪ್ಪುದ್ರೆ ಅವ್ವ್ ಒಪ್ಪುದ್ಲಾ
ಅವ್ವ್ ಒಪ್ಪುದ್ರೆ ಅಪ್ಪ್ ಒಪ್ಪುದ್ಲಾ
ಇಬ್ರು ಒಪ್ಪುದ್ರು ಹೆಣ್ಣ್ ಒಪ್ಪುದ್ಲಾ
ಹೆಣ್ ಒಪ್ಪುದ್ರೆ ನೆಂಟ್ರು ಒಪ್ಪುದ್ಲಾ
ಈ ಪಾಯ್ ತಾನೆ ಏನ್ ಮಾಡನು
ಏನ್ ಮಾಡನು….. |||
ರೇಷ್ಮೆ ಸೀರೆ ಉಟ್ಕಂದು, ಶಾಸ್ತ್ರದ್ ಬಳೆ ತೊಟ್ಕಂದು,
ಕಂಕಣ ಗಿಂಕಣ ಕಟ್ಕಂದ್, ಮೊಗ್ಗಿನ್ ಜಡೆ ಮುಡ್ಕಂದು
ಮನೆ ತುಂಬ್ಸೋ ಹೆಣ್ಣು
ನಿನ್ಗಂತ ನಿನ್ಗಂತ ನಿನ್ಗಂತ ಎಲ್ಲೋ ಕಾಯ್ಕಂದ್ ಕುಂತವ್ಳೆ
ನೀನ್ ತಲೆ ಕೆಡಿಸ್ಕಬ್ಯಾಡ ಕಣೋ ನಿಂಗಣ್ಣೋಯ್… |||
ನಿಂಗಣ್ಣೋಯ್… ನಿಂಗಣ್ಣೋಯ್…ಹೇ ನಿಂಗಣ್ಣೋಯ್…ಒಯ್ ನಿಂಗಣ್ಣೋಯ್…
ಇಷ್ಟೆಲ್ಲಾ ಮಾತಾಡೋವ್ರು ಒಂದೆಣ್ಣನಾರ ತೋರ್ಸಿದ್ದರ್ಯಾ ಹೇಳ್ರೀ…
ಸಾವಿರ ಸುಳ್ ಹೇಳಿ ಒಂದ್ ಮದ್ವೆ ಮಾಡ್ತಿದ್ರು ಆಗ ..
ಒಂದ್ ಸುಳ್ ಹೇಳಿ ಸಾವ್ರ ಮದ್ವೆ ಕಿತ್ತಾಕ್‌ತಾರೆ ಈಗ
ನಡಿರ್ಲಾ ಲೋ ಕಂಡೀವ್ನಿ.

SONG DETAILS
♪ Banner : #NS_Studio.
♪ Movie : #LONAVEENA.
♪ Song Title : #NINGANNAI (Promotional song)
♪ Producer: Keerthi Swamy (Washington., D.C. USA)
♪ Direction: DhanurdhAAri Pavan.
♪ Music : #NaveenSajju.
♪ Lyricist: Andani Himabashi.
♪ Singer : #NaveenSajju.
♪Choreographer: Vinayak Acharya
♪ Chorus Singers & Backing Vocals: Prajwal bhujabali, Dhanush Nagekar, Akarsh, Josheel, Chamamma, Laxamma, Malraju, Thota Shetty, Maadeva.
♪Featuring: NaveenSajju, Malraju, Thota Shetty , Abhijith Gowda, Ramesh Papayya, Shamanth Etc.
♪ DOP: Rishikesh.
♪ Song Editor : DhanurdhAAri Pavan and Mahesh.
♪ Colourist: Jacob Mathew.
♪DI: Pheonix Media.

MUSIC CREDITS
♪ Composed by #NaveenSajju.
♪ Programmer: Kishore karkala.
♪ Nadaswara: Vijay Surya.
♪ Percussion: Indian Live Rhythms (Chennai).
♪ Tapes, Dolak and Percussions: Raju, Lakshmi Kanth,
Pyare Lal, Jagan Mohan & Adithya babu.
♪ Rhythms Recording Engineer : Vyshak PK
♪ Recorded at Contrabass Music Studios (Chennai).

MOVIE CREW CREDITS
♪ Banner : #NS_STUDIO.
♪ Movie : #LONAVEENA .
♪ Producer : Keerthi Swamy (Washington. D.C., USA).
♪ Direction: DhanurdhAAri Pavan.
♪ Music: #NaveenSajju.
♪ DOP: Rishikesh, Sathish Saakar & Jeevan.
♪ Editor : Vijay M Kumar.
♪ Starcast : #NaveenSajju, Varsha Giridhar, Reshma V Gowda, Prakash Thuminadu, Apoorva Shri, Malraju Marasinghanahalli , Abhijith Comedy Khiladigalu, Ramesh Papayya, Shamanth, Thotashetty doddaarasinakere, Manjakka Etc.
♪ Executive Producer : Pavan Kumar Gowda Nandan Sajju & Surya Deelaksha (NS Studio).
♪ Publicity Designer : Amantrana, Mysore.
♪DI: Pheonix Media.
♪Colorist: Jacob Mathew.
♪ PRO : Sudhindra Venkatesh.
♪ Marketing Team : Anil Yadav.
Record Label : Aananda Audio Video.

- Category
- सितारे - Stars
Sign in or sign up to post comments.
Be the first to comment