Write For Us

ತುಂಬಾ ತುಂಬಾ ಇಷ್ಟಾನೆ ನೀನುಹೇಳಲಿ ಹೇಗೆ ನಾನು | Flying King Manju | Nihal Tauro | Abhinandan Kashyap

E-Commerce Solutions SEO Solutions Marketing Solutions
9 Views
Published
ಪಲ್ಲವಿ)
ತುಂಬಾ ತುಂಬಾ ಇಷ್ಟಾನೆ ನೀನು
ಹೇಳಲಿ ಹೇಗೆ ನಾನು
ಕಣ್ಣ ತುಂಬಾ ಕಂಡಾಗ ನೀನು
ಕಾಣದು ಬೇರೆ ಏನು...........
ನಿನದೆ ಪರಿಮಳ
ಉಸಿರ ಸವರಿದೆ
ಅರೆರೆ ತಳಮಳ
ಹೃದಯ ನಡುಗಿದೆ........
ಏನೇನೊ ಇದೆ ಇದೆ
ಈ ನನ್ನ ಎದೆಯಲಿ.....
ಎಲ್ಲಾನು ಹೇಳೊಕಂತ
ಬಂದೆ ನಾ ಎದುರಲಿ..........
ನೋಡು.....ನೋಡು ನೋಡು ನನ್ನ ಪಾಡು
ನೋಡಿಕೊಂಡು ನೀನು ಕಾಡು
ಕಾಡುತಾನೆ ಪ್ರೀತಿ ಮಾಡು......ಹೀಗೆ /ದಿನವು /ನೀನು/ಬಿಡದೆ/
(ಚರಣ)
ಏನು ಬಯಸದ ಮನಕೆ ನೀನು
ನೂರು ಬಯಕೆಯ ಸುರಿದೆ.........
ನನ್ನ ಸನಿಹವೆ ಸುಳಿದು ನೀನು
ನಿನ್ನ ಕನಸಿಗೆ ಕರೆದೆ .......
ಮಾಡುತಲೆ ನಿಂದೇನೆ ಆಲೋಚನೆ
ಮರೆತಿರುವೆ ನಾ ಯಾರು ಅನ್ನೊದನ್ನೆ
ಜೀವನದ ನೂರಾರು ಸಂತೋಷಕೆ
ರೂವಾರಿ ನೀನೆ ತಾನೆ.........
ಒಂದೆ ನಗುವಿನಲೆ
ಕೊಂದೆ ಹಿತವಾಗೆ
ಚಂದ ಮನದಲೆ ಉಳಿದ ಮಾತು.......
ಮುದ್ದು ಮಿಡಿತಗಳ
ಸದ್ದು ಎದೆ ತುಂಬಾ
ಬಾರೆ ಬದುಕುವ ಬೆರೆತು.......
Category
सितारे - Stars
Sign in or sign up to post comments.
Be the first to comment